ಕರ್ನಾಟಕದಾದ್ಯಂತ ಕೋ-ಆರ್ಡಿನೇಟರ್‌ಗಳು ಬೇಕಾಗಿದ್ದಾರೆ
ಕರ್ನಾಟಕದ ಪ್ರತಿಯೊಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಕಲಾ ಪ್ರದರ್ಶನಗಳನ್ನು ಸಂಘಟಿಸಲು ಉತ್ಸಾಹಿ ಕೋ-ಆರ್ಡಿನೇಟರ್‌ಗಳನ್ನು ಆಹ್ವಾನಿಸಲಾಗುತ್ತಿದೆ.
ವಿವರಗಳನ್ನು ನೋಡಿ